ಕೊಳ್ಳೇಗಾಲ. ಸಂವಿಧಾನ ಸಮರ್ಪಣಾ ದಿನವಾದ ಇಂದು "ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘ, ಯಜಮಾನರು & ಕುಲಸ್ಥರು ಭೀಮನಗರ, ಕೊಳ್ಳೇಗಾಲ" ನೂತನ ನಾಮಫಲಕವನ್ನು ಅನಾವರಣ ಮಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ದಲ್ಲಿ ಅಳವಡಿಸಿದ್ದ ನಾಮಫಲಕವನ್ನು ಪೌರಯುಕ್ತರು ನಟರಾಜು ಅವರು ಅನಾವರಣ ಮಾಡಿದರು.
ಈ ಸಂಧರ್ಭದಲ್ಲಿ ಅಕ್ಷರ ದಾಸೋಹ ಇಲಾಖೆ ಎಇಇ ರಂಗಸ್ವಾಮಿ, ಹೆಚ್.ಕೆ.ಟ್ರಸ್ಟ್ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ, ಡಾ.ಅಂಬೇಡ್ಕರ್ ಸಂಘದ ಅಧ್ಯಕ್ಷರು ಆನಂದಮೂರ್ತಿ, ಭೀಮನಗರ ದೊಡ್ಡ ಯಜಮಾನರು ಚಿಕ್ಕಮಾಳಿಗೆ, ಮುಖಂಡರು ನಟರಾಜು ಮಾಳಿಗೆ, ಎಲ್ಲಾ ಯಜಮಾನರುಗಳು ಹಾಗೂ ಇತರರು ಇದ್ದರು.
ವರದಿ: ನಿಂಪು ಬ್ರದರ್ಸ್
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.